ಹರ್ಷಿಕ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೋವಿಡ್ ಸೋಂಕಿನಿಂದ ಬಳಲುತ್ತಿರುವವರ ಮನೆಗೆ ತಾವೇ ಖುದ್ದಾಗಿ ಭೇಟಿ ಕೊಟ್ಟು ಆಹಾರ ಸಾಮಾಗ್ರಿ ಮತ್ತು ಔಷಧಿಗಳನ್ನು ಹಂಚಿದ್ದಾರೆ<br /><br />Harshaka Pooncha and Bhuvan Ponnanna have distributed food and medicines to the home of covid infected in various parts of Kodagu district.